ಮಂಡ್ಯದ ಡಿ. ಪುಟ್ಟಸ್ವಾಮಿ ಅಂಬರೀಶ್ ಅವರ ಅಪ್ಪಟ ಅಭಿಮಾನಿಯಾಗಿದ್ದು ಅವರ ಅಭಿನಯವನ್ನು ಅನುಕರಣೆ ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಈಗ ಜೂನಿಯರ್ ಅಂಬಿ ಎಂದೇ ಖ್ಯಾತರಾಗಿದ್ದಾರೆ.
#JuniorAmbarish #RebelStarAmbareesh
Puttaswamy, An avid fan of Ambarish, from mandya is now famous as Junior Ambi on the social network, by mimicking his performance